ಬೆಂಗಳೂರು : ನಮ್ಮ ಇಷ್ಟಾರ್ಥಗಳು ಕೆಲವೊಮ್ಮೆ ನೇರವೆರುವುದಿಲ್ಲ. ಇದರಿಂದ ಕೆಲಸಗಳು ಅರ್ಧಕ್ಕೆ ನಿಂತು ಹೋಗುತ್ತವೆ. ಆ ವೇಳೆ ನಾವು ಕಪೂರದಿಂದ ಈ ರೀತಿ ಮಾಡಿದರೆ ನಮ್ಮ ಇಷ್ಟಾರ್ಥಗಳು ಬೇಗ ನೇರವೆರುತ್ತದೆ. ಶುಕ್ರವಾರ ಅಥವಾ ಗುರುವಾರದಂದು ಪೂಜೆ ಮಾಡುವಾಗ ನಿಂಬೆ ಹಣ್ಣನ್ನು ತೆಗೆದುಕೊಂಡು ಅದನ್ನು ದೇವರ ಕೋಣೆಯಲ್ಲಿಡಿ. ಕೈಯಲ್ಲಿ ಕರ್ಪೂರ ಇಟ್ಟುಕೊಂಡು ಮನೆಯ ಮುಂಬಾಗಿಲ ಹೊರಗೆ ಬಂದು ಬಾಗಿಲ ಕಡೆ ಮುಖ ಮಾಡಿ ಬಲಗೈಯಲ್ಲಿ ಓಂ ಗಣ್ ಗಣಪತಿಯೇ ನಮಃ ಎಂದು