ಬೆಂಗಳೂರು : ಪ್ರತಿದಿನ ಸ್ನಾನ ಮಾಡಬೇಕು ಎಂದು ಹೇಳುತ್ತಾರೆ. ಆದರೆ ಮಹಿಳೆಯರು ಮಾತ್ರ ಈ ದಿನಗಳಲ್ಲಿ ಸ್ನಾನ ಮಾಡಬಾರದಂತೆ. ಹೌದು. ಮಹಿಳೆಯರ ತಲೆಯ ಮಧ್ಯ ಭಾಗದ ಬೈತಲೆಯಲ್ಲಿ ಲಕ್ಷ್ಮೀ ದೇವಿಯ ಸಾನಿಧ್ಯವಿದೆಯಂತೆ. ಆದ್ದರಿಂದ ಮಹಿಳೆಯರು ಪ್ರತಿ ದಿನ ತಲೆ ಸ್ನಾನ ಮಾಡಬಾರದು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಪುರಾಣಗಳ ಪ್ರಕಾರ ಮಹಿಳೆಯರು ಮಂಗಳವಾರ ತಲೆ ಸ್ನಾನ ಮಾಡಬಾರದು. ಒಂದುವೇಳೆ ಮಂಗಳವಾರದ ದಿನ ತಲೆಗೆ ಸ್ನಾನ ಮಾಡಿದರೆ ಮಂಗಳ ಗ್ರಹದ ಕೋಪಕ್ಕೆ