ಬೆಂಗಳೂರು : ಮನೆ ಏಳಿಗೆ ಹೊಂದಲು ಆ ಮನೆಯ ಮಹಿಳೆ ಪ್ರಮುಖ ಪಾತ್ರ ವಹಿಸುತ್ತಾಳೆ. ಹಾಗೇ ಮನೆ ನಾಶವಾಗಲು ಕೂಡ ಆಕೆಯೇ ಮುಖ್ಯ ಕಾರಣಳಾಗಿರುತ್ತಾಳೆ. ಆದಕಾರಣ ನಿಮ್ಮ ಮನೆ ಏಳಿಗೆ ಹೊಂದಲು ರಾತ್ರಿ ಮಲಗುವ ಮುನ್ನ ಮಹಿಳೆಯರು ತಪ್ಪದೇ ಈ ಕೆಲಸ ಮಾಡಿ. ಶಾಸ್ತ್ರದ ಪ್ರಕಾರ ಮನೆಯ ಅಡುಗೆಮನೆಯಲ್ಲಿ ಸಾಕ್ಷಾತ್ ಅನ್ನಪೂರ್ಣೇಶ್ವರಿ ದೇವಿ ನೆಲೆಸಿರುತ್ತಾಳೆ ಎಂದು ಹೇಳುತ್ತಾರೆ. ಆದಕಾರಣ ರಾತ್ರಿ ಮಲಗುವ ಮುನ್ನ ಅಡುಗೆ ಮನೆಯನ್ನು ಸ್ವಚ್ಛ ಮಾಡಿ ಮಲಗಿ,