ಬೆಂಗಳೂರು : ಶ್ರಾವಣ ಮಾಸದಲ್ಲಿ ಹೆಚ್ಚಾಗಿ ದೇವರ ಪೂಜೆ ಪುನಸ್ಕಾರಗಳನ್ನು ಮಾಡುತ್ತಾರೆ. ಈ ಮಾಸದಲ್ಲಿ ಮಹಿಳೆಯರು ದೇವರ ಪೂಜೆ ಮಾಡುವಾಗ ಈ ಬಣ್ಣದ ಬಳೆಗಳನ್ನು ಧರಸಿದರೆ ಉತ್ತಮ.