ಬೆಂಗಳೂರು : ಜನರ ಕೆಟ್ಟ ದೃಷ್ಟಿ ಬಿದ್ದಾಗ ಸಮಸ್ಯೆಯಾಗುವುದು ಸಹಜ. ಅನಾರೋಗ್ಯ ಸಮಸ್ಯೆ, ಮಕ್ಕಳು ಹಠ ಮಾಡುವುದು, ಜಗಳವಾಗುತ್ತದೆ. ಇವುಗಳನ್ನು ನಿವಾರಿಸಲು ಈ ಪರಿಹಾರಗಳನ್ನು ಮಾಡಿ.