ಬೆಂಗಳೂರು: ಭಾರತೀಯ ಹಸ್ತ ಶಾಸ್ತ್ರಜ್ಞರ ಪ್ರಕಾರ ಒಬ್ಬ ವ್ಯಕ್ತಿಯ ಜೀವನದ ಮೇಲೆ ಗ್ರಹಗಳ ಗತಿ ಹಾಗೂ ಸ್ಥಾನ ಅತ್ಯಂತ ಪ್ರಭಾವ ಬೀರುತ್ತದೆಯಂತೆ. ಒಂದು ವೇಳೆ ನಮ್ಮ ಜೀವನದಲ್ಲಿ ಶನಿಗ್ರಹದ ಪ್ರಭಾವವಿದ್ದರೆ ಇದಕ್ಕೆ ಕೆಲವು ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು.