ಒಳ್ಳೆ ಕೆಲಸ ಮಾಡುವ ಮುನ್ನ ಈ ಮಂತ್ರವನ್ನು ಜಪಿಸಿದರೆ ಯಶಸ್ಸು ನಿಮ್ಮ ಪಾಲಾಗುವುದು ಖಂಡಿತ

ಬೆಂಗಳೂರು, ಶನಿವಾರ, 1 ಡಿಸೆಂಬರ್ 2018 (13:53 IST)

ಬೆಂಗಳೂರು : ಎಲ್ಲರೂ ದೇವರ ಪೂಜೆ ಮಾಡಿ ನೈವೇದ್ಯವನ್ನು ಅರ್ಪಿಸುತ್ತಾರೆ. ಇದರಿಂದ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಸಂಪತ್ತು ನೆಲೆಸಿರುತ್ತದೆ. ಆದರೆ ಕೆಲವೊಮ್ಮೆ ಈ ರೀತಿ ಪೂಜೆ ಮಾಡಲು ಆಗುವುದಿಲ್ಲ. ಅಂತವರು ಬೇಸರ ಪಡುವ ಅಗತ್ಯವಿಲ್ಲ.


“ಓಂ ಹ್ರೀಂ ಸಕಲ ಕಾರ್ಯ ಸಿದ್ಧಿ ಕರಾಯ ಶ್ರೀ ವರ್ತಮಾನಾಯ ನಮಃ” ಈ ಮಂತ್ರವನ್ನು 10 ನಿಮಿಷಗಳ ಕಾಲ ಮನಸ್ಸಿನಲ್ಲಿ ಸ್ಮರಿಸಿಕೊಳ್ಳಿ . ಹೀಗೆ ಮಾಡಿದರೆ ಸಾಕು ಪ್ರತಿದಿನ ಪೂಜೆ ಮಾಡಿದಷ್ಟು ಪ್ರತಿಫಲ ದೊರೆಯುತ್ತದೆ ಎಂದು ಪಂಡಿತರು ಹೇಳುತ್ತಾರೆ.
ಹಾಗೇ ಈ ಮಂತ್ರವನ್ನು ನಮ್ಮ ಕೆಲಸ ಪ್ರಾರಂಭಿಸುವ ಮುನ್ನ ಅಥವಾ ಕೆಲಸ ಮಾಡುವಾಗ ಜಪಿಸಿದರೆ ಸರ್ವ ಶುಭ ಫಲಗಳು ದೊರೆಯುತ್ತದೆ. ಈ ಮಂತ್ರವನ್ನು ಉದ್ಯೋಗಸ್ಥರು, ವ್ಯಾಪಾರಸ್ಥರು ಜಪಿಸುವುದರಿಂದ ಅವರ ಕಾರ್ಯದಲ್ಲಿ ಅಭಿವೃದ್ಧಿ ಕಾಣುತ್ತಾರೆ ಎಂದು ಹೇಳುತ್ತಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯಶಾಸ್ತ್ರ

news

ಹೀಗಿದೆ ನೋಡಿ ಇಂದಿನ ನಿಮ್ಮ ರಾಶಿ ಭವಿಷ್ಯ

ಬೆಂಗಳೂರು : ಇಂದಿನ ರಾಶಿ ಭವಿಷ್ಯ ಹೀಗಿದೆ. ಯಾವ ರಾಶಿಯವರು ಏನು ಮಾಡಬೇಕು. ಏನು ಮಾಡಬಾರದು? ಯಾವ ಯಾವ ...

news

ರಾಶಿಗನುಗುಣವಾಗಿ ವಾಹನಗಳ ಬಣ್ಣವನ್ನು ಆಯ್ಕೆ ಮಾಡಿ

ಬೆಂಗಳೂರು : ವಾಹನಗಳನ್ನು ಖರೀದಿಸುವಾಗ ರಾಶಿಗಳಿಗನುಗುಣವಾಗಿ ಕಾರನ್ನು ಖರೀದಿಸಿದರೆ ಒಳ್ಳೆಯದು. ಇಲ್ಲವಾದರೆ ...

news

ಶ್ರಾವಣ ಮಾಸದಲ್ಲಿ ಮಹಿಳೆಯರು ಈ ಬಣ್ಣದ ಬಟ್ಟೆ ಧರಿಸಿದರೆ ಸುಮಂಗಲಿಯಾಗಿರ್ತಾರಂತೆ

ಬೆಂಗಳೂರು : ಶ್ರಾವಣ ಮಾಸದಲ್ಲಿ ಎಲ್ಲಾ ಕಡೆ ಪ್ರಕೃತಿ ಹಚ್ಚ ಹಸಿರಾಗಿ ಕಂಗೊಳಿಸುತ್ತಿರುತ್ತದೆ. ಶ್ರಾವಣ ...

news

ಲಕ್ಷ್ಮೀ ಪೂಜೆಯ ನಂತರ ಹೀಗೆ ಮಾಡಿದರೆ ಧನಾಭಿವೃದ್ಧಿಯಾಗುವುದು ಖಂಡಿತ

ಬೆಂಗಳೂರು : ಧನಾಭಿವೃದ್ಧಿಗಾಗಿ ಲಕ್ಷ್ಮೀ ಪೂಜೆಯನ್ನು ಮಾಡುತ್ತಾರೆ. ಆದರೆ ಜ್ಯೋತಿಷ್ಯದಲ್ಲಿ ಪೂಜೆಯ ನಂತರ ಈ ...