ಬೆಂಗಳೂರು : ಶಿರಡಿ ಸಾಯಿಬಾಬಾ ಒಬ್ಬ ಅವತಾರ ಪುರುಷ, ದೇವತಾ ಮನುಷ್ಯ. ಸಾಯಿಬಾಬಾನನ್ನು ಬೇಡಿಕೊಂಡರೆ ಎಂತಹ ಬೇಡಿಕೆಗಳು ಸಹ ಈಡೇರುತ್ತವೆ. ಆದ್ದರಿಂದ ಗುರುವಾರ ದಿನ ಕೆಲವು ನಿಯಮಗಳನ್ನು ಅನುಸರಿಸಿ ಪೂಜೆ ಮಾಡಿದರೆ ಭಕ್ತರ ಇಷ್ಟಾರ್ಥಗಳನ್ನೆಲ್ಲ ನೆರವೇರಿಸುತ್ತಾರೆ ಎಂಬುದು ನಂಬಿಕೆ. ಗುರುವಾರದಂದು ಸಾಯಿಬಾಬಾಗೆ ಸುಗಂಧಭರಿತ ಯಾವುದೇ ಹೂವುಗಳನ್ನು ಕಾಯಾ ಮನಸಾ, ವಾಚಾ, ಕರ್ಮೇಣ ಸಮರ್ಪಿಸದರೆ ಆತ ಸಂತೃಪ್ತಿಗೊಳ್ಳುತ್ತಾನೆ. ಯಾವುದೇ ಬಗೆಯ ಹಣ್ಣುಗಳನ್ನು ಸಮರ್ಪಿಸಿದರು ಆತ ನಮ್ಮ ಮನೋಕಾಮನೆಗಳನ್ನು ಈಡೇರುಸುತ್ತಾನೆ. ಸಾಯಿಬಾಬಾ ಗೆ