ಪ್ರತಿದಿನ ದೇವಸ್ಥಾನಕ್ಕೆ ಹೋಗಲು ಆಗದವರು ಈ ಒಂದು ದಿನ ಹೋದರೆ ಒಂದು ತಿಂಗಳಿನ ಪೂರ್ತಿ ಫಲ ದೊರಕುವುದು

ಬೆಂಗಳೂರು, ಸೋಮವಾರ, 4 ಫೆಬ್ರವರಿ 2019 (06:47 IST)

ಬೆಂಗಳೂರು : ಪ್ರತಿಯೊಬ್ಬರು ಆಗಾಗ ದೇವಸ್ಥಾನಕ್ಕೆ ಭೇಟಿ ನೀಡುತ್ತಿರುತ್ತಾರೆ. ಕೆಲವರು ಪುಣ್ಯ ಪ್ರಾಪ್ತಿಗಾಗಿ ಪ್ರತಿ ದಿನವು ತಪ್ಪದೇ ದೇವಸ್ಥಾನಕ್ಕೆ ಹೋಗುತ್ತಿರುತ್ತಾರೆ.


ಆದರೆ ಕೆಲವರು ಕೆಲವೊಮ್ಮೆ ದೇವಸ್ಥಾನಕ್ಕೆ ಹೋಗಲು ಆಗದಿದ್ದಾಗ ಚಡಪಡಿಸುತ್ತಾರೆ. ಅಂತವರು ಈ ಒಂದು ವಿಶೇಷವಾದ ದಿನ  ದೇವಸ್ಥಾನಕ್ಕೆ ಹೋದರೆ ಸಾಕು. ಅವರಿಗೆ ಒಂದು ತಿಂಗಳಿನ ಪೂರ್ತಿ ಫಲ ಸಿಗುತ್ತದೆ.


ಹೌದು. ಪ್ರತಿದಿನ ಯಾವ ವ್ಯಕ್ತಿಗೆ ದೇವಸ್ಥಾನಕ್ಕೆ ಹೋಗಲು ಸಾಧ್ಯವಿಲ್ಲವೋ ಆ ವ್ಯಕ್ತಿ ತಿಂಗಳಿನಲ್ಲಿ ಬರುವ ಎರಡು ಏಕಾದಶಿಯಂದು ದೇವಸ್ಥಾನಕ್ಕೆ ಹೋದರೆ ಒಂದು ತಿಂಗಳಿನ ಪೂರ್ತಿ ಫಲ ಸಿಗುತ್ತದೆ. ಈ ಏಕಾದಶಿಯ ದಿನದಂದು ಶ್ರೀಹರಿ ವಿಷ್ಣು ದೇವಸ್ಥಾನಕ್ಕೆ ಹೋಗಿ ನಿಮ್ಮ ಬೇಡಿಕೆಯನ್ನು ಮುಂದಿಡಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯಶಾಸ್ತ್ರ

news

ಉತ್ತಮ ಸಂಗಾತಿಯನ್ನು ಪಡೆಯಲು ಈ ದಾನ ಮಾಡಿ

ಬೆಂಗಳೂರು : ಜೀವನದಲ್ಲಿ ಮದುವೆಯಾಗುವುದು ಒಂದೇ ಬಾರಿ. ಆದ್ದರಿಂದ ಸುಂದರವಾದ, ಒಳ್ಳೆಯ ಗುಣವಿರುವಂತಹ ...

news

ಅಮಾವಾಸ್ಯೆ ದಿನ ತಪ್ಪದೆ ಮಾಡಿ ಈ ಕೆಲಸ

ಬೆಂಗಳೂರು : ಅಮವಾಸ್ಯೆ ದುಷ್ಟ ಶಕ್ತಿಗಳಿಗೆ ಪ್ರಶಸ್ತವಾದ ದಿನ. ಮಂತ್ರ-ತಂತ್ರ ಮಾಡುವವರು ಈ ದಿನ ಪೂಜೆ ಮಾಡಿ ...

news

ಈ ಕ್ಷೇತ್ರಕ್ಕೆ ಭೇಟಿ ನೀಡಿ ಹೀಗೆ ಮಾಡಿದರೆ ಮದುವೆ ಯೋಗ ಕೂಡಿಬರುತ್ತದೆಯಂತೆ

ಬೆಂಗಳೂರು : ಹೆಣ್ಣು ಮಕ್ಕಳಿಗೆ ಮದುವೆ ವಯಸ್ಸು ಮೀರಿದ ಕೂಡಲೇ ತಂದೆತಾಯಿಯರಿಗೆ ಆತಂಕ ಶುರುವಾಗುತ್ತದೆ. ...

news

ಈ ವಸ್ತುವನ್ನು ಪಶ್ಚಿಮ ದಿಕ್ಕಿಗೆ ಮುಖಮಾಡಿ ಇಟ್ಟರೆ ಕೂತು ತಿನ್ನವಷ್ಟು ಹಣವಿದ್ದರೂ ಕರಗುತ್ತೆ

ಬೆಂಗಳೂರು : ಹಿಂದೂ ಧರ್ಮದಲ್ಲಿ ಶಾಸ್ತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ, ಅದರಲ್ಲೂ ವಾಸ್ತು ...