ಬೆಂಗಳೂರು : ಕೆಲವರು ಪ್ರತಿದಿನ ಅನಾರೋಗ್ಯದಿಂದ ಬಳಲುತ್ತಿರುತ್ತಾರೆ. ಅಂತವರು ಈ ಮಂತ್ರವನ್ನು ಪಠಿಸಿ. ನಿಮಗೆ ಯಾವುದೇ ಅನಾರೋಗ್ಯ ಸಮಸ್ಯೆ ಕಾಡಲ್ಲ. ಸಾಕ್ಷಾತ್ ಮಹಾವಿಷ್ಣುವಿನ ಸ್ವರೂಪವಾದ ಧನ್ವಂತರಿ ಮಂತ್ರವನ್ನು ಪ್ರತಿದಿನ ಸ್ನಾನವಾದ ನಂತರ 3 ಬಾರಿ ಪಠಿಸಿದರೆ ಯಾವುದೇ ಅನಾರೋಗ್ಯ ನಿಮ್ಮನ್ನ ಕಾಡಲ್ಲ.ನಮೋ ಭಗವತೇ ಮಹಾಸುದರ್ಶನಾಯ| ವಾಸುದೇವಾಯ ಧನ್ವಂತರಯೇ|| ಅಮೃತ ಕಲಶ ಹಸ್ತಾಯ ಸರ್ವಭಯ ವಿನಾಶಾಯ| ಸರ್ವರೋಗ ನಿವಾರಣಾಯ|| ತ್ರೈಲೋಕ್ಯ ಪತಯೇ ತ್ರೈಲೋಕ್ಯ ನಿಧಯೇ| ಶ್ರೀ ಮಹಾವಿಷ್ಣು ಸ್ವರೂಪ|| ಶ್ರೀ ಧನ್ವಂತರೀ