ಬೆಂಗಳೂರು : ಮನುಷ್ಯರಿಗೆ ಹೆಚ್ಚಾಗಿ ಎದುರಾಗುವ ಸಮಸ್ಯೆಯೆಂದರೆ ಅದು ಹಣದ ಸಮಸ್ಯೆ. ಜೀವನ ನಡೆಸಲು ಬಹಳ ಮುಖ್ಯವಾಗಿ ಬೇಕಾಗಿರುವುದು ಹಣ. ಹಣವಿಲ್ಲದವರು ಜೀವನದಲ್ಲಿ ನಾನಾತರಹದ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಅದಕ್ಕಾಗಿ ಶುಕ್ರವಾರದಂದು ಈ ಪರಿಹಾರವನ್ನು ಮಾಡಿದರೆ ಹಣದ ಸಮಸ್ಯೆ ಎಂದೂ ಎದುರಾಗಲ್ಲ.