ಬೆಂಗಳೂರು : ಹಿಂದೂಗಳು ಮಾಘ ಶುದ್ಧ ಸಪ್ತಮಿ ದಿನ ರಥಸಪ್ತಮಿ ಆಚರಿಸುತ್ತಾರೆ. ಸಕಲ ಜಗತ್ತಿಗೆ ಬೆಳಕು ನೀಡುವ ಸೂರ್ಯನು ರಥವನ್ನು ಹತ್ತಿ ತನ್ನ ದಿಕ್ಕನ್ನು ಬದಲಾಯಿಸಿಕೊಳ್ಳುವ ದಿನವೇ ರಥಸಪ್ತಮಿ. ಮಾಘಶುದ್ಧ ಸಪ್ತಮಿ ದಿನ ಸೂರ್ಯ ಭಗವಂತ ಆವಿರ್ಭಸಿದ ಎಂದೂ, ಆ ದಿನವನ್ನೇ ಅವರು ಹುಟ್ಟಿದ ದಿನವಾಗಿ ಸಹ ಹೇಳುತ್ತಾರೆ.