ಬೆಂಗಳೂರು : ಹೆಣ್ಣು ಮಕ್ಕಳಿಗೆ ಮದುವೆ ವಯಸ್ಸು ಮೀರಿದ ಕೂಡಲೇ ತಂದೆತಾಯಿಯರಿಗೆ ಆತಂಕ ಶುರುವಾಗುತ್ತದೆ. ಎಷ್ಟೇ ಪೂಜೆ, ಹೋಮ, ದೇವಾಲಯಗಳನ್ನು ಸುತ್ತಿದ್ದರೂ ಮಗಳಿಗೆ ಕಂಕಣ ಭಾಗ್ಯ ಕೂಡಿಬಂದಿಲ್ಲವೆಂದು ಪೋಷಕರು ಚಿಂತಿಸುತ್ತಾರೆ. ಅಂತವರು ಒಮ್ಮೆ ಈ ಪುಣ್ಯ ಕ್ಷೇತ್ರಕ್ಕೆ ಭೇಟಿ ನೀಡಿ. ಹೌದು. ಪದ್ಮ ಪುರಾಣ ಹಾಗೂ ಶಿವಪುರಾಣದಲ್ಲಿ ತಿಳಿಸಿದಂತೆ ತಿರುಮಲ ಕ್ಷೇತ್ರದಲ್ಲಿ ಕಪಿಲಾ ತೀರ್ಥ ಕ್ಷೇತ್ರಕ್ಕೆ ಭೇಟಿ ನೀಡಿ. ಅಲ್ಲಿ ಕಪಿಲಾ ತೀರ್ಥದಲ್ಲಿ ಸ್ನಾನ ಮಾಡಿ ಕಪಿಲೇಶ್ವರ ಸಾನಿಧ್ಯದಲ್ಲಿ ಅರ್ಚನೆ