ಬೆಂಗಳೂರು : ಪ್ರತಿಯೊಬ್ಬರು ಯಶಸ್ಸಿನ ಹಿಂದೆ ಓಡ್ತಾರೆ. ಕೆಲವರಿಗೆ ಎಷ್ಟೇ ಪ್ರಯತ್ನಪಟ್ಟರೂ ಸುಲಭವಾಗಿ ಯಶಸ್ಸು ಸಿಗುವುದಿಲ್ಲ. ಶಾಸ್ತ್ರ, ಪದ್ಧತಿಗಳು ನಿಮಗೆ ಸಹಾಯ ಮಾಡಬಲ್ಲವು. ಬೆಳಗ್ಗೆ ಎದ್ದ ತಕ್ಷಣ ಶಾಸ್ತ್ರದಲ್ಲಿ ಹೇಳಿದಂತೆ ನಡೆದುಕೊಂಡಲ್ಲಿ ದುರಾದೃಷ್ಟ ದೂರವಾಗಿ ಅದೃಷ್ಟ ನಿಮಗೊಲಿಯುತ್ತದೆ. ಯಾವುದೇ ಕೆಲಸ ಕೈಗೂಡದೆ ಹೋದಲ್ಲಿ ದುರಾದೃಷ್ಟ ಬೆನ್ನು ಹತ್ತಿದೆ ಎಂದರ್ಥ. ಪ್ರತಿದಿನ ಸ್ನಾನ ಮಾಡಿದ ನಂತ್ರ ಅಗತ್ಯವಿರುವ ವ್ಯಕ್ತಿಗೆ ಅಗತ್ಯವಿರುವ ವಸ್ತುಗಳನ್ನು ದಾನ ಮಾಡುವುದ್ರಿಂದ ನಿಮ್ಮ ದುರಾದೃಷ್ಟ ಅದೃಷ್ಟವಾಗಿ ಬದಲಾಗುತ್ತದೆ. ಹಿಂದೂ