ಬೆಂಗಳೂರು : ಶನೈಶ್ವರ ಪುಣ್ಯ ಮಾಡುವವರನ್ನು ಕಾಯುತ್ತಾನೆ ಹಾಗೇ ಪಾಪ ಮಾಡಿದವರಿಗೆ ತಕ್ಕ ಶಾಸ್ತಿ ಮಾಡುತ್ತಾನೆ. ಶನಿದೇವನ ಕೋಪಕ್ಕೆ ಗುರಿಯಾದರೆ ಅನೇಕ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಆದಕಾರಣ ಶನಿದೇವನಿಗೆ ಇಷ್ಟವಾಗದ ಈ ಕೆಲಸವನ್ನು ಮಾಡಬೇಡಿ.