ಬೆಂಗಳೂರು : ಬದುಕಲು ಅನ್ನ, ನೀರು ಬೇಕು.ಇದು ಎಲ್ಲರಿಗೂ ಗೊತ್ತಿರುವ ವಿಷಯ. ಪ್ರತಿಯೊಂದು ಅನ್ನದ ಅಗುಳಿನ ಮೇಲೆ ತಿನ್ನುವವರ ಹೆಸರು ಬರೆದಿರುತ್ತದೆಯಂತೆ. ಅನ್ನವನ್ನು ದೇವರ ರೂಪದಲ್ಲಿ ಪೂಜಿಸಲಾಗುತ್ತದೆ. 'ಅನ್ನದಾನ ಮಹಾದಾನ' ಎಂದು ನಂಬಲಾಗಿದೆ. ಆದರೆ ಗರುಡ ಪುರಾಣ ಕೆಲವೊಬ್ಬರ ಮನೆಯಲ್ಲಿ ಅನ್ನ, ಆಹಾರ ಸೇವನೆ ಹಾನಿಕಾರಕವೆಂದು ಹೇಳಿದೆ.