ಬೆಂಗಳೂರು : ಕನಸು ನಮ್ಮ ಭವಿಷ್ಯವನ್ನು ಸೂಚಿಸುತ್ತದೆ. ಆದಕಾರಣ ಕೆಲವು ಪ್ರಾಣಿಗಳು ಕನಸಿನಲ್ಲಿ ಕಂಡರೆ ನಮಗೆ ಶೀಘ್ರದಲ್ಲಿಯೇ ಧನಪ್ರಾಪ್ತಿಯಾಗುತ್ತದೆಯಂತೆ. ಹಾಗಾದ್ರೆ ಆ ಪ್ರಾಣಿಗಳು ಯಾವುವು ನೋಡೋಣ.