ಬೆಂಗಳೂರು : ಶ್ರಾವಣ ಮಾಸಕ್ಕೆ ಹಿಂದೂ ಧರ್ಮದಲ್ಲಿ ಮಹತ್ವದ ಸ್ಥಾನವಿದೆ. ಈ ತಿಂಗಳ ಭೋಲೆನಾಥನ ಆರಾಧನೆ ನಡೆಯುತ್ತದೆ. ಜೊತೆಗೆ ಈ ತಿಂಗಳು ಶ್ರೀ ವಿಷ್ಣುವಿನ ಆರಾಧನೆ ಕೂಡ ಮಾಡುತ್ತಾರೆ. ಶ್ರಾವಣ ಮಾಸದಲ್ಲಿ ಈಶ್ವರನ ಪೂಜೆಯ ಜೊತೆಗೆ ದಾನಕ್ಕೂ ಮಹತ್ವದ ಸ್ಥಾನವಿದೆ. ಈ ತಿಂಗಳು ಮಾಡಿದ ದಾನ ಹೆಚ್ಚು ಫಲ ನೀಡುತ್ತದೆ ಎನ್ನಲಾಗಿದೆ.