ಬೆಂಗಳೂರು : ಲಕ್ಷ್ಮೀದೇವಿ ಎಲ್ಲರ ಮೇಲೆ ಕೃಪೆ ತೋರುವುದಿಲ್ಲ. ಆದರೆ ಬೆಳಿಗ್ಗೆ ಎದ್ದ ಕೂಡಲೇ ಈ 5 ಸೂಚನೆಗಳು ಸಿಕ್ಕರೆ ನಿಮಗೆ ಲಕ್ಷ್ಮೀದೇವಿಯ ಕೃಪೆ ನಿಮ್ಮ ಮೇಲಾಗಿದೆ ಎಂದರ್ಥ. ಅದು ಯಾವುದೆಂದು ತಿಳಿಯೋಣ ಬನ್ನಿ.