ಮಾಟಮಂತ್ರ ನಿಮಗೆ ತಟ್ಟಬಾರದು ಎಂದಿದ್ದರೆ ಈ ದೇವರಿಗೆ ಈ ವಸ್ತುವನ್ನು ನೈವೇದ್ಯ ಮಾಡಿ

ಬೆಂಗಳೂರು, ಸೋಮವಾರ, 5 ನವೆಂಬರ್ 2018 (12:47 IST)

ಬೆಂಗಳೂರು : ನಿಮ್ಮ ಏಳಿಗೆ ಬಯಸದೆ ಇರುವವರು ದುಷ್ಟ ಶಕ್ತಿಗಳನ್ನು ಬಳಸಿಕೊಂಡು ನಿಮ್ಮ ಮೇಲೆ ಮಾಟ ಮಾಡಿಸುತ್ತಾರೆ. ಇದರಿಂದ ಆರೋಗ್ಯ ಸಮಸ್ಯೆ, ಸಾಲ ಭಾದೆ, ಹಣಕಾಸಿನ ಸಮಸ್ಯೆ, ಸಂಬಂಧದಲ್ಲಿ ಅಶಾಂತಿ ಹೀಗೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.


ಆದಕಾರಣ ನಿಮ್ಮ ಮೇಲೆ ಮಾಟಮಂತ್ರ ಪ್ರಯೋಗವಾಗಿದೆ ಎಂಬುದು ಖಚಿತವಾದರೆ ಚಿಂತಿಸಬೇಡಿ ಶ್ರೀ ದೇವರಿಗೆ ಬೆಲ್ಲದನ್ನ ನೈವೇದ್ಯ ಮಾಡಿ ದಂಪತಿಗಳಿಗೆ ಪ್ರಸಾದ ಕೊಟ್ಟು ಮನೆಯವರೆಲ್ಲರೂ ತಿಂದರೆ, ಸಮಸ್ತ ದುಷ್ಟ ಮಂತ್ರಗಳು ಕೆಲಸ ಮಾಡೋದಿಲ್ಲ, ಮಾಟ ಮಂತ್ರ ತಟ್ಟೋದಿಲ್ಲ.


ನವಗ್ರಹ ತಾಂಬೂಲದಲ್ಲಿ ಬೆಲ್ಲದನ್ನ ಇಟ್ಟು ಪೂಜೆಯನ್ನು ಮಾಡಿ, ಬೆಲ್ಲದನ್ನ ನೈವೇದ್ಯ ಮಾಡಿ, ತಾಂಬೂಲದೊಡನೆ ದಾನ ಮಾಡಿದರೆ, ನಿಮ್ಮ ಕಷ್ಟಗಳು ಬಹಳ ಬೇಗ ನಿವಾರಣೆಯಾಗಿ ಸುಖವಾಗಿರುತ್ತೀರಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯಶಾಸ್ತ್ರ

news

ದೇವರ ಪೂಜೆಗೆ ಬಳಸುವ ಈ ಪೂಜಾ ಸಾಮಾಗ್ರಿಗಳನ್ನು ನೆಲದ ಮೇಲೆ ಇಡಬೇಡಿ

ಬೆಂಗಳೂರು : ಕೆಲವರು ದೇವರ ಪೂಜೆ ಮಾಡುವ ಅವಸರದಲ್ಲಿ ದೇವರ ಪೂಜಾ ಸಾಮಾಗ್ರಿಗಳನ್ನು ನೆಲದ ಮೇಲೆಯೇ ...

news

ಸುಖ-ಸಮೃದ್ಧಿಯ ಅಧಿಪತಿಯಾದ ಶುಕ್ರನ ಕೃಪೆ ನಿಮ್ಮ ಮೇಲೆ ಇರಬೇಕೆಂದರೆ ಹೀಗೆ ಮಾಡಿ

ಬೆಂಗಳೂರು : ಜಾತಕದಲ್ಲಿ ಶುಕ್ರದೆಸೆ ಇದ್ದರೆ ಆ ವ್ಯಕ್ತಿಯ ಅದೃಷ್ಟದ ಬಾಗಿಲು ತೆರೆದಂತೆಯೇ. ಆತ ಯಾವುದೇ ...

news

ಈ ಸಮಯದಲ್ಲಿ ಸ್ನಾನ ಮಾಡಿದರೆ ಮನೆಯಲ್ಲಿ ದರಿದ್ರ ಆವರಿಸುತ್ತದೆಯಂತೆ

ಬೆಂಗಳೂರು : ಪ್ರತಿಯೊಬ್ಬರು ದೇಹದ ಕೊಳೆ ತೊಳೆಯಲು ಸ್ನಾನ ಮಾಡುತ್ತಾರೆ. ಆದರೆ ಶಾಸ್ತ್ರದ ಪ್ರಕಾರ ...

news

ಮಹಿಳೆಯರು ಕುಂಕುಮ ಹಚ್ಚಿಕೊಳ್ಳುವಾಗ ಈ ತಪ್ಪನ್ನು ಮಾಡದಿರಿ

ಬೆಂಗಳೂರು : ಮದುವೆಯಾದ ಹೆಣ್ಣುಮಕ್ಕಳು ಸಿಂಧೂರ ಧರಿಸಬೇಕು ಎಂದು ಹಿಂದೂ ಧರ್ಮ ಶಾಸ್ತ್ರ ಹೇಳುತ್ತದೆ. ...