ಬೆಂಗಳೂರು : ಜೀವನದಲ್ಲಿ ಸಮಸ್ಯೆಗಳು ಎದುರಾಗುವುದು ಸಾಮಾನ್ಯ. ಆದರೆ ಪದೇ ಪದೇ ಸಮಸ್ಯೆಗಳು ಒದಗಿ ಬರುತ್ತಿದ್ದರೆ ಅಂತಹ ಮನುಷ್ಯ ಜೀವನದಲ್ಲಿ ಮೇಲೆಳಲು ಕಷ್ಟವಾಗುತ್ತದೆ. ಅಂತವರು ಈ ಪರಿಹಾರವನ್ನು ಮಾಡಿದರೆ ಈ ಸಮಸ್ಯೆಗಳ ಕಾಟದಿಂದ ಮುಕ್ತಿ ಹೊಂದಬಹುದು. ಒಂದು ಬಿಳಿ ಬಟ್ಟೆಯ ತುಂಡನ್ನು ತೆಗೆದು ಕೊಂಡು ಚೆನ್ನಾಗಿ ತೊಳೆದು ,ಅದನ್ನು ಅರಶಿಣದಲ್ಲಿ ಅದ್ದಿ ದೇವರ ಮುಂದೆ ಇರಿಸಿ ದೇವರ ಪೂಜೆ ಮಾಡಿ ನಂತರ ಒಂದೆರಡು ನಾಣ್ಯಗಳನ್ನು ಅದರಲ್ಲಿ ಹಾಕಿ ,ನಿಮ್ಮ ಕಷ್ಟಗಳು