ಬೆಂಗಳೂರು : ಕಂಕಣ ಬಲ ಕೂಡಿ ಬಂದಾಗ ಮಾತ್ರ ಮದುವೆಯಾಗಲು ಸಾಧ್ಯವೆಂದು ಹಿರಿಯರು ಹೇಳುತ್ತಾರೆ. ಆದರೆ ಈ ಕಂಕಣ ಬಲವಿಲ್ಲದೆ ಅನೇಕ ಹೆಣ್ಣುಮಕ್ಕಳು ಮದುವೆಯಾಗದೇ ಹಾಗೇ ಇದ್ದು ಬಿಡುತ್ತಾರೆ. ಆದಕಾರಣ ಜ್ಯೋತಿಷ್ಯ ಶಾಸ್ತ್ರದಲ್ಲಿ ಕಂಕಣ ಬಲ ಕೂಡಿ ಬರಲು ಕೆಲವು ಉಪಾಯಗಳನ್ನು ತಿಳಿಸಲಾಗಿದೆ.