ರಾಹುಕಾಲದಲ್ಲಿ ಹೊರಗಡೆ ಹೋಗಲೇಬೇಕಾದ ಸಂದರ್ಭ ಬಂದರೆ ತಪ್ಪದೇ ಇದನ್ನು ತಿಂದು ಹೋಗಿ

ಬೆಂಗಳೂರು, ಭಾನುವಾರ, 17 ಫೆಬ್ರವರಿ 2019 (09:32 IST)

ಬೆಂಗಳೂರು : ಜ್ಯೋತಿಷ್ಯ ಶಾಸ್ತ್ರದಲ್ಲಿ ರಾಹು ಕಾಲದಲ್ಲಿ ಯಾವುದೇ ಶುಭ ಸಮಾರಂಭಗಳನ್ನು ಮಾಡಬಾರದು ಎಂದು ಹೇಳುತ್ತಾರೆ. ಯಾಕೆಂದರೆ ಆ ಸಮಯ  ಅಶುಭವಾದ್ದರಿಂದ ಯಾವುದೇ ಕೆಲಸ ಮಾಡಿದರೂ ಅದರಿಂದ ತೊಂದರೆ ಎದುರಿಸಬೇಕಾಗುತ್ತದೆ.

ರಾಹು ಕಾಲದಲ್ಲಿ  ಶುರು ಮಾಡಬಾರದು. ಯಜ್ಞ ಯಾಗಾದಿಗಳನ್ನು ಮಾಡಬಾರದು. ಎಂಗೇಜ್ಮೆಂಟ್, ಮದುವೆ, ಗೃಹ ಪ್ರವೇಶ ಸೇರಿದಂತೆ ಶುಭ ಕಾರ್ಯಗಳನ್ನು ಮಾಡಬಾರದು. ಹೊಸ ಕೃಷಿ ಕೆಲಸವನ್ನು ರಾಹು ಕಾಲದಲ್ಲಿ ಮಾಡಬೇಡಿ. ರಾಹು ಕಾಲದಲ್ಲಿ ವಾಹನ, ಮನೆ, ಮೊಬೈಲ್, ಕಂಪ್ಯೂಟರ್, ಟಿವಿ, ಆಭರಣ ಸೇರಿದಂತೆ ಯಾವುದೂ ಅಮೂಲ್ಯ ವಸ್ತುಗಳನ್ನು ಖರೀದಿ ಮಾಡಬಾರದು.

 

ಅಲ್ಲದೇ ರಾಹುಕಾಲದಲ್ಲಿ ಹೊರಗಡೆ ಹೋದರೆ ಅಪಾಯವಾಗುವ ಸಂಭವಿರುತ್ತದೆ ಎನ್ನುತ್ತಾರೆ. ಆದರೆ ಕೆಲವೊಮ್ಮೆ ಅನಿವಾರ್ಯ ಸಂದರ್ಭಗಳಲ್ಲಿ ರಾಹುಕಾಲದಲ್ಲೇ  ಹೊರಗಡೆ ಕೆಲಸಕ್ಕೆ ಹೋಗಬೇಕಾಗುತ್ತದೆ. ಆ ವೇಳೆ ಹೊರಗಡೆ ಹೋಗುವಾಗ ಮೊಸರು ಹಾಗೂ ಸಿಹಿ ತಿಂದು ಮನೆಯಿಂದ ಹೊರಗೆ ಹೋಗಬೇಕು. ಇದರಿಂದ ಕೆಟ್ಟದಾಗುವುದಿಲ್ಲವೆನ್ನುತ್ತಾರೆ ಪಂಡಿತರು.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯಶಾಸ್ತ್ರ

news

ಮನೆಯ ಬಾಗಿಲು ಈ ದಿಕ್ಕಿನಲ್ಲಿದ್ದರೆ ಆ ಮನೆಗೆ ಬೆಂಕಿ ಬೀಳುವುದು ನಿಶ್ಚಿತ

ಬೆಂಗಳೂರು : ಹೆಚ್ಚಿನವರು ಮನೆಯನ್ನು ವಾಸ್ತು ಶಾಸ್ತ್ರದ ಪ್ರಕಾರ ಕಟ್ಟಿರುತ್ತಾರೆ. ಹೀಗೆ ಕಟ್ಟುವುದರಿಂದ ...

news

ದೀಪದ ಬತ್ತಿ ಸುಟ್ಟು ಕರಕಲಾಗಿ ಹೋದರೆ ಏನರ್ಥ ಗೊತ್ತಾ?

ಬೆಂಗಳೂರು : ಪ್ರತಿದಿನ ದೇವರಿಗೆ ದೀಪ ಬೆಳಗುತ್ತೇವೆ. ಆದರೆ ದೇವರಿಗೆ ಹಚ್ಚಿದ ಈ ದೀಪವನ್ನು ಸದಾ ...

news

ವಾಹನಗಳಿಗೆ ತಗಲಿದ ದೃಷ್ಟಿಯನ್ನು ಈ ರೀತಿ ನಿವಾರಿಸಿಕೊಂಡು ಅಪಾಯದಿಂದ ಪಾರಾಗಿ

ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ವಾಹನ ಅಪಘಾತಗಳು ಹೆಚ್ಚಾಗಿ ಸಂಭವಿಸುತ್ತಿದೆ. ವಾಹನಗಳಿಗೆ ದೃಷ್ಟಿ ...

news

ಮನೆಯಲ್ಲಿರುವ ಈ ವಸ್ತುವಿನಿಂದ ನಿಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುವುದು ಖಂಡಿತ

ಬೆಂಗಳೂರು : ಮೊದಮೊದಲಿಗೆ ತುಂಬಾ ಚೆನ್ನಾಗಿ ಓದುತ್ತಿರುವ ನಿಮ್ಮ ಮಕ್ಕಳು ನಂತರ ಕಲಿಕೆಯ ಬಗ್ಗೆ ಆಸಕ್ತಿ ...