ಬೆಂಗಳೂರು : ಪ್ರತಿಯೊಬ್ಬರು ದೇವರಿಗೆ ಪೂಜೆ ಮಾಡುತ್ತಾರೆ. ನೈವೇದ್ಯವನ್ನು ಅರ್ಪಿಸುತ್ತಾರೆ. ಆದರೆ ಲಕ್ಷ್ಮೀದೇವಿಗೆ ನೈವೇದ್ಯ ಇಡುವಾಗ ಹಾಲಿಗೆ ಇದನ್ನು ಬೆರೆಸಿ ಇಟ್ಟರೆ ಹಣದ ಸುರಿಮಳೆ ಹರಿಯುತ್ತದೆ.