ಬೆಂಗಳೂರು : ಹನುಮ ಚಾಲೀಸ್ ಅತ್ಯಂತ ಶಕ್ತಿಯುತವಾದದ್ದು, ಇದನ್ನು ಪ್ರತಿದಿನ ಓದುವುದರಿಂದ ನಮ್ಮ ಮೇಲಾಗುವ ನಕರಾತ್ಮಕ ಶಕ್ತಿಗಳ ಪ್ರಭಾವ ಕಡಿಮೆಯಾಗುತ್ತದೆ. ಹನುಮ ಚಾಲೀಸ್ ನ್ನು ಓದುವುದಕ್ಕೆ ಒಳ್ಳೆಯ ಸಮಯ ಬೆಳಗ್ಗೆ ಮತ್ತು ಸಂಜೆ. ಬೆಳಗ್ಗೆಯೇ ಸ್ನಾನ ಮಾಡಿಕೊಂಡು ಮಂಗಳವಾರ ಮತ್ತು ಶನಿವಾರದ ದಿನ ಹನುಮಾನ್ ಚಾಲೀಸ್ ನ್ನು ಓದಿದರೆ ಈ ನಾಲ್ಕು ಲಾಭಗಳನ್ನು ಪಡೆಯಬಹುದು. *ಕೆಟ್ಟ ಆತ್ಮಗಳು ಮತ್ತು ಪ್ರೇತಾತ್ಮದಂತಹ ನಕಾರಾತ್ಮಕ ಶಕ್ತಿಗಳು ನಮಗೆ ಹಾನಿಯುಂಟು ಮಾಡುತ್ತಿದ್ದರೆ ಅಂತವರು ಹನುಮಾನ್