ಬೆಂಗಳೂರು : ಮುಖ್ಯ ಕೆಲಸಕ್ಕೆ ಹೋಗುವಾಗ ಮನಸ್ಸಿನಲ್ಲೊಂದು ಅಳುಕಿರುತ್ತದೆ. ಕೆಲಸ ಸುಸೂತ್ರವಾಗಿ ಆಗುತ್ತಾ ಇಲ್ವಾ ಎಂಬ ಭಯ ಮನೆ ಮಾಡಿರುತ್ತದೆ. ಆದರೆ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಮುಖ್ಯ ಕೆಲಸಕ್ಕೆ ಹೋಗುವಾಗ ಇವುಗಳಲ್ಲಿ ಯಾವುದಾರೂ ಒಂದು ನಿಮ್ಮ ಕಣ್ಣಿಗೆ ಕಾಣಿಸಿದರೆ ನಿಮ್ಮ ಕೆಲಸ ಸುಸೂತ್ರವಾಗಿ ಆಗುದಂತು ಖಚಿತವಂತೆ.