ಬೆಂಗಳೂರು : ಮನುಷ್ಯರಿಗೆ ಅನಾರೋಗ್ಯ ಸಮಸ್ಯೆ ಕಾಡುವುದು ಸಹಜ.. ವಾತಾವರಣ ಬದಲಾದಂತೆ ಜನರು ಕಾಯಿಲೆಗೆ ಬೀಳುತ್ತಾರೆ. ಆದರೆ ಈ ಸಮಸ್ಯೆ ಪದೇ ಪದೇ ಕಾಡುತ್ತಿದ್ದರೆ ವಾಸ್ತು ಶಾಸ್ತ್ರದ ಪ್ರಕಾರ ಈ ನಿಯಮ ಪಾಲಿಸಿ. ಕುಟುಂಬದ ಯಾವುದೇ ಸದಸ್ಯರು ಅನಾರೋಗ್ಯಕ್ಕೊಳಗಾದಾಗ ರೋಗಿಯ ತಲೆಯ ಮೇಲೆ ಒಂದು ಬಟ್ಟಲಿನಲ್ಲಿ ಸ್ವಲ್ಪ ಕಲ್ಲು ಉಪ್ಪನ್ನು ತಂದು ಇಡಿ. ರೋಗಿಯ ತಲೆ ಪೂರ್ವದ ಕಡೆಗೆ ಇರಬೇಕು. ಇದರಿಂದ ರೋಗಿಯನ್ನು ಸುತ್ತುವರಿದ ನಕರಾತ್ಮಕ ಶಕ್ತಿ ದೂರವಾಗಿ ಅತಿ