ಬೆಂಗಳೂರು : ಕೆಲವರು ಆಸ್ತಿ ಪಾಸ್ತಿ ವಿಚಾರಕ್ಕೆ ಕೋರ್ಟ್ ಕಚೇರಿಗೆ ಅಲೆಯುತ್ತಿರುತ್ತಾರೆ. ಎಷ್ಟೇ ಅಲೆದರೂ, ನ್ಯಾಯ ತಮ್ಮ ಪರವಾಗಿ ಇದ್ದರೂ ಕೋರ್ಟ್ ಕೆಲಸ ಮುಗಿಯುತ್ತಿಲ್ಲ ಎಂದಾದರೆ ಅಂತವರು ಈ ಪರಿಹಾರವನ್ನು ಮಾಡಿ. ಒಂದು ಹುಣ್ಣಿಮೆ ದಿನ ಅಥವಾ ಪುನರ್ವಸು ನಕ್ಷತ್ರದಂದು ಇಲ್ಲವಾದರೆ ಪುಷ್ಯ ನಕ್ಷತ್ರದಿನದಂದು ನಿತ್ಯ ಅಡುಗೆ ಮಾಡುವಾಗ ಒಂದು ಹಿಡಿ ರವೆಯನ್ನು ಪಾತ್ರೆಯಲ್ಲಿ ತೆಗೆದಿಡಿ. ಮುಂದಿನ 30 ದಿನ ನಂತರ ಪ್ರಾತಃ ಕಾಲದಲ್ಲಿ ಎದ್ದು ಸ್ನಾನ ಮಾಡಿ