ಬೆಂಗಳೂರು : ಎಲ್ಲರಿಗೂ ಹಣ ತುಂಬಾ ಮುಖ್ಯ. ಆದಕಾರಣ ಹಣ ನಮ್ಮ ಕೈಯಲ್ಲಿ ಯಾವಾಗಲೂ ಇರಬೇಕು ಎಂದು ಎಲ್ಲರೂ ಬಯಸುತ್ತಾರೆ. ಅದಕ್ಕಾಗಿ ಬೀರುವಿನಿಂದ ದುಡ್ಡು ತೆಗೆಯುವಾಗ ಹೀಗೆ ಮಾಡಿದರೆ ಮತ್ತೆ ಮತ್ತೆ ಹಣ ನಿಮ್ಮ ಕೈ ಸೇರುತ್ತದೆ.