ಬೆಂಗಳೂರು : ಹಲವು ಸಂದರ್ಭಗಳಲ್ಲಿ ನಾವು ನಮ್ಮವರಿಗೆ ಹಣವನ್ನು ಸಾಲದ ರೂಪದಲ್ಲಿ ಕೊಡುತ್ತೇವೆ. ಆದರೆ ಕೆಲವೊಮ್ಮೆ ಅವರು ಅದನ್ನು ವಾಪಸು ನೀಡಲು ತುಂಬಾ ವಿಳಂಬ ಮಾಡುತ್ತಾರೆ. ಅಂತಹ ಸಂದರ್ಭದಲ್ಲಿ ನಿಮ್ಮ ಹಣ ವಾಪಸು ಬರಲು ಈ ಪರಿಹಾರವನ್ನು ಮಾಡಿ . ಈಶಾನ್ಯ ದಿಕ್ಕಿನಲ್ಲಿ ಲಕ್ಷ್ಮೀದೇವಿಯ ಫೋಟೋವನ್ನಿಟ್ಟು 48 ದಿನಗಳ ಕಾಲ ದೇವಿಯ ಮುಂದೆ ಕೊಬ್ಬರಿ ಎಣ್ಣೆಯಿಂದ ದೀಪ ಹಚ್ಚಬೇಕು. ಹಾಗೇ ಮಹಾಲಕ್ಷ್ಮೀ ಅಷ್ಟೋತ್ತರ ಮಂತ್ರವನ್ನು ಜಪಿಸಬೇಕು, ದೇವಿಗೆ ಪ್ರತಿದಿನ ಸಿಹಿ