ಬೆಂಗಳೂರು : ವ್ಯಾಪಾರ ಸ್ಥಳದಲ್ಲಿ ನಿಮ್ಮ ವ್ಯಾಪಾರ ಅಭಿವೃದ್ಧಿಯಾಗಬೇಕು. ಒಳ್ಳೆ ಧನ ಸಂಪಾಧನೆಯಾಗಬೇಕು, ಎಲ್ಲರಿಂದ ಗೌರವ ಸಿಗಬೇಕು ಅಂತ ಹಲವರಿಗೆ ಆಸೆ ಇರುತ್ತದೆ. ಕೆಲವರ ಜಾತಕದಲ್ಲಿ ಈ ರೀತಿಯಾದ ಯೋಗ, ಯೋಗ್ಯತೆ ಇದ್ದರೂ ಕೂಡ ಅದು ನೇರವೆರುವುದಿಲ್ಲ. ಅಂತವರು ಈ ರೀತಿಯಾಗಿ ಮಾಡಿದರೆ ನಿಮ್ಮ ಆಸೆ ಈಡೇರುತ್ತದೆ.