ಈ ಎಲೆಯನ್ನು ಕೈಯಲ್ಲಿ ಹಿಡಿದುಕೊಂಡು ಬೇಡಿಕೊಂಡರೆ ನಿಮ್ಮ ಆಸೆ ಈಡೇರುತ್ತದೆಯಂತೆ

ಬೆಂಗಳೂರು, ಸೋಮವಾರ, 15 ಏಪ್ರಿಲ್ 2019 (09:07 IST)

ಬೆಂಗಳೂರು : ಪ್ರಕೃತಿಯಲ್ಲಿ ಅತೀ ಮುಖ್ಯವಾದವು ವೃಕ್ಷ. ಇವು ಮನುಷ್ಯನಿಗೆ ಉಸಿರಾಡಲು ಗಾಳಿಯನ್ನು ನೀಡುವುದು ಮತ್ರವಲ್ಲ, ಅದೃಷ್ಟವನ್ನು ತಂದುಕೊಡುತ್ತವಂತೆ.


ಹೌದು. ವೃಕ್ಷದಲ್ಲಿ ಮುಕ್ಕೋಟಿ ದೇವರಲು ವಾಸವಿದ್ದಾರೆ, ಅದರಲ್ಲೂ ವಿಷ್ಣು ದೇವರು ಅಶ್ವತ್ ಗಿಡದಲ್ಲಿ ನೆಲೆಸಿದ್ದಾನೆ ಎನ್ನಲಾಗಿದೆ. ನೀವು ನಡೆದುಕೊಂಡು ಹೋಗುವಾಗ ನಿಮ್ಮ ಕಣ್ಣಿಗೆ ಅಶ್ವತ್  ಮರದ ಎಲೆ ಉದುರುವುದು ಕಂಡು ಬಂದರೆ ಆ ಎಲೆಯನ್ನ ತೆಗೆದುಕೊಂಡು ಬಂದು ನಿಮ್ಮ ಮನೆಯಲ್ಲಿ ಇಡಿ


ಆದರೆ ಆ ಎಲೆಯನ್ನ ಯಾವುದೇ ಕಾರಣಕ್ಕೂ ನೆಲದ ಮೇಲೆ ಇಡಬೇಡಿ, ಆ ಎಲೆಯನ್ನ ಅಥವಾ ನಿಮ್ಮ ಬ್ಯಾಗ್ ನಲ್ಲಿ ಇಡಿ. ಈ ಎಲೆಗೆ ದಿನ ಅಪಾರ ಶಕಿ ಇರುತ್ತದೆ, ಆದ್ದರಿಂದ  ಆ ಎಲೆಯನ್ನ ನೀವು ಸೋಮವಾರ ದಿನ ಕೈಯಲ್ಲಿ ಹಿಡಿದುಕೊಂಡು ನಮ್ಮ ಮನಸ್ಸಿನಲ್ಲಿ ಇರುವುದನ್ನ ಬೇಡಿಕೊಂಡರೆ ಅದು ಖಂಡಿತವಾಗಿ ನೆರವೇರುತ್ತದೆ ಎಂದು ಪಂಡಿತರು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯಶಾಸ್ತ್ರ

news

ಈ ಎಲೆಯನ್ನು ನಿಮ್ಮ ಕಪಾಟಿನಲ್ಲಿಟ್ಟರೆ ಧನಲಾಭ ಖಂಡಿತ

ಬೆಂಗಳೂರು : ಕೆಲವರು ಎಷ್ಟೇ ಕಷ್ಟ ಪಟ್ಟು ದುಡಿದರೂ ಹಣ ಅವರ ಬಳಿ ಉಳಿಯುವುದಿಲ್ಲ.ಅಂತವರು ನಿಮ್ಮ ಹಣ ...

news

ಮನೆಯಲ್ಲಿ ಪ್ರತಿದಿನ ಶಂಖದಿಂದ ಹೀಗೆ ಮಾಡಿದರೆ ಕೆಟ್ಟ ದೃಷ್ಟಿ ಬೀಳೋದಿಲ್ಲವಂತೆ

ಬೆಂಗಳೂರು : ಮನೆಯಲ್ಲಿ ಸುಖ ಶಾಂತಿ ಸದಾ ನೆಲೆಸಿರಬೇಕೆಂದು ಎಲ್ಲರೂ ಅಂದುಕೊಳ್ಳುತ್ತಾರೆ. ಅದಕ್ಕಾಗಿ ಕೆಟ್ಟ ...

news

ರಾಶಿಗನುಗುಣವಾಗಿ ಯಾವ ದೇವರನ್ನು ಯಾವ ವಸ್ತುವಿನಿಂದ ಪೂಜೆ ಮಾಡಬೇಕೆಂಬುದು ತಿಳಿಬೇಕಾ?

ಬೆಂಗಳೂರು : ಪ್ರತಿಯೊಬ್ಬರು ದೇವರನ್ನು ಪೂಜೆ ಮಾಡುತ್ತಾರೆ. ಆದರೆ ರಾಶಿಗನುಗುಣವಾಗಿ ಪೂಜೆ ಮಾಡಿದ್ರೆ ...

news

ಬಳೆ ಧರಿಸುವಾಗ ಈ ನಿಯಮಗಳನ್ನು ಪಾಲಿಸಿದರೆ ನಿಮ್ಮ ವೈವಾಹಿಕ ಜೀವನ ಸುಖಮಯವಾಗಿರುತ್ತದೆಯಂತೆ

ಬೆಂಗಳೂರು : ಬಳೆಗಳು ಮುತ್ತೈದೆಯರ ಸಂಕೇತ. ಬಳೆಗಳು ಮಹಿಳೆಯರ ಸೌಂದರ್ಯವನ್ನು ವೃದ್ಧಿಸುತ್ತದೆ. ಜ್ಯೋತಿಷ್ಯ ...