ನಿಮ್ಮ ಮನೆಯ ಹೆಣ್ಣು ಮಕ್ಕಳು ಸಹನೆಯಿಂದ ಇರಬೇಕೆಂದರೆ ಈ ಸರಳ ಪರಿಹಾರ ಮಾಡಿ

ಬೆಂಗಳೂರು| pavithra| Last Updated: ಬುಧವಾರ, 15 ಜುಲೈ 2020 (08:27 IST)

ಬೆಂಗಳೂರು : ಹೆಣ್ಣಿಗೆ ಸಹನೆ ಮುಖ್ಯ. ಯಾವ ಮನೆಯಲ್ಲಿ ಹೆಣ್ಣು ಸಹನೆಯಿಂದ ಇರುತ್ತಾಳೋ ಆ ಮನೆಯಲ್ಲಿ ಯಾವಾಗಲೂ ಶಾಂತಿ, ನೆಮ್ಮದಿ ನೆಲೆಸಿರುತ್ತದೆ. ಆದಕಾರಣ ಹೆಣ್ಣಮಕ್ಕಳಿಗೆ ಸಹನೆ ಇರಬೇಕು. ಹೆಣ್ಣು ಮಕ್ಕಳು ಸಹನೆಯಿಂದ  ಇರಬೇಕೆಂದರೆ ಈ ಸರಳ ಪರಿಹಾರ ಮಾಡಿ.

ಹೆಣ್ಣುಮಕ್ಕಳು ಪ್ರತಿದಿನ ರಾತ್ರಿ ಮಲಗುವಾಗ ತುಳಸಿ ಗಿಡದ ಬೇರನ್ನು ತಲೆದಿಂಬಿನ ಕೆಳಗೆ ಇಟ್ಟು ಮಲಗಿದರೆ ಯಾವಾಗಲೂ ಯೋಚನೆ ದೂರವಾಗಿ ಸಕರಾತ್ಮಕವಾಗಿ ಯೋಚಿಸುತ್ತಾರೆ. ಇದರಿಂದ ಅವರು ಮನೆಯನ್ನು, ಕುಟುಂಬಸ್ಥರನ್ನು ಅಭಿವೃದ್ಧಿಯ ಕಡೆಗೆ ಕೊಂಡೊಯ್ಯುತ್ತಾರೆ ಎನ್ನಲಾಗಿದೆ.

 
ಇದರಲ್ಲಿ ಇನ್ನಷ್ಟು ಓದಿ :