ಬೆಂಗಳೂರು : ಆಂಜನೇಯ ಶಿವಾಂಶದಿಂದ ಜನಿಸಿದವನು. ಆತ ತುಂಬಾ ಬಲಶಾಲಿಯಾದವನು. ಮಂಗಳಕರನಾದ ಆತನನ್ನು ಭಕ್ತರು ಮಂಗಳವಾರದಂದು ಪೂಜಿಸಿ ತಮ್ಮ ಕಷ್ಟಗಳನ್ನು ಪರಿಹರಿಸಿಕೊಳ್ಳುತ್ತಾರೆ. ಆಂಜನೇಯ ಹಲವು ರೂಪವನ್ನು ಹೊಂದಿದ್ದು, ಆತನನ್ನು ವಿವಿಧ ರೂಪಗಳಲ್ಲಿ ಆರಾಧಿಸುವುದರಿಂದ ಭಕ್ತರ ಇಷ್ಟಾರ್ಥ ಸಿದ್ಧಿಸುತ್ತದೆ.