ಬೆಂಗಳೂರು : ಕೆಲವರ ವಾಹನಗಳಿಗೆ ಯಾವುದೇ ರೀತಿಯ ಪೂಜೆ ಮಾಡಿಸಿದ್ದರೂ ಕೂಡ ಆ ವಾಹನ ಪದೇ ಪದೇ ಅಪಘಾತಕ್ಕೀಡಾಗುತ್ತದೆ ಎಂದಾದರೆ ಆ ವಾಹನಕ್ಕೆ ಈ ಯಂತ್ರವನ್ನು ಕಟ್ಟಿ. ಇದರಿಂದ ದೋಷ ಪರಿಹಾರವಾಗಿ ಅಪಘಾತವಾಗುವುದು ನಿಲ್ಲುತ್ತದೆ.