ಬೆಂಗಳೂರು : ಯಾವುದೇ ಪೂಜಾವಿಧಿಗಳನ್ನು ಮಾಡುವಾಗ ಪತ್ನಿಯು ಪತಿಯ ಯಾವ ಭಾಗದಲ್ಲಿ ಇದ್ದು ನೇರವೆರೆಸಿದರೆ ಒಳ್ಳೆಯದು ಎಂಬ ಗೊಂದಲ ಹಲವರಲ್ಲಿರುತ್ತದೆ. ಆದ್ದರಿಂದ ಶಾಸ್ತ್ರದ ಪ್ರಕಾರ ಪೂಜಾವಿಧಿಗಳಲ್ಲಿ ಪತ್ನಿಯು ಪತಿಯ ಯಾವ ಭಾಗದಲ್ಲಿ ಇರಬೇಕು? ಯಾಕೆ? ಎಂಬುದಕ್ಕೆ ಉತ್ತರ ಇಲ್ಲಿದೆ. ಪತ್ನಿಗೆ ಗಂಡನ ಅರ್ಧಾಂಗಿಣಿ. ಅಂದರೆ ಬಲನಾಡಿ ಎಂದರ್ಥ. ಪತ್ನಿಯು ಪತಿಯ ಬಲಬದಿಗೆ ಇದ್ದು ಅವನಿಗೆ ಪ್ರತಿಯೊಂದು ಕಾರ್ಯದಲ್ಲಿಯೂ ಸಹಕಾರ ಮಾಡಬೇಕಾಗುತ್ತದೆ. ಪ್ರತಿಯೊಂದು ಪೂಜಾವಿಧಿಯಲ್ಲಿ ಪತ್ನಿ ಕೇವಲ ಪತಿಯ ಬಲ ಕೈಗೆ