ಬೆಂಗಳೂರು : ತುಂಬ ಜನರಿಗೆ ದೇವರ ನಾಮವನ್ನು ಎಲ್ಲೆಂದರಲ್ಲಿ ಸ್ಮರಿಸುವ ಅಭ್ಯಾಸವಿರುತ್ತದೆ. ದೇವರ ನಾಮ ಸ್ಮರಿಸುವುದು ಒಳ್ಳೆಯದೆ. ಆದರೆ ಕೆಲವೊಂದು ಸಂದರ್ಭಗಳಲ್ಲಿ ಅಥವಾ ಪ್ರದೇಶಗಳಲ್ಲಿ ದೇವರನಾಮ ಸ್ಮರಿಸಬಾರದು. ಇದರಿಂದ ನರಕ ಪ್ರಾಪ್ತಿಯಾಗುತ್ತದೆಯಂತೆ. *ಕೆಲವರು ಸ್ನಾನದ ಕೋಣೆಯಲ್ಲಿ ದೇವರನಾಮ ಸ್ಮರಿಸುತ್ತಾರೆ ಅಥವಾ ದೇವರ ಗೀತೆಗಳನ್ನು ಹಾಡುತ್ತಾರೆ. ಹೀಗೆ ಮಾಡಬಾರದಂತೆ.* ದಂಪತಿಗಳು ಅನೂನ್ಯವಾಗಿರುವ ವೇಳೆ ದೇವರನಾಮ ಸ್ಮರಿಸಬಾರದು. ಹೀಗೆ ಮಾಡಿದರೆ ಆ ದಂಪತಿಗಳ ನಡುವೆ ಕಲಹ ಉಂಟಾಗುತ್ತದೆಯಂತೆ.* ಮಾಂಸಾಹಾರ ಸೇವಿಸುವಾಗ ದೇವರ ಬಗ್ಗೆ