ಬೆಂಗಳೂರು : ದೇವರ ಪೂಜೆಗೆ ಯಾವಾಗಲೂ ತೆಂಗಿನಕಾಯಿ ಬೇಕೆಬೇಕು. ತೆಂಗಿನಕಾಯಿ ಒಡೆಯದೆ ಯಾವುದೇ ದೇವರ ಪೂಜೆಯು ಪೂರ್ಣವಾಗುವುದಿಲ್ಲ. ಆದರೆ ಇಂತಹ ಪವಿತ್ರವಾದ ತೆಂಗಿನಕಾಯಿಯನ್ನು ದೇವರ ಪೂಜೆಯ ವೇಳೆ ಒಡೆದಾಗ ಅದು ಹಾಳಾಗಿದ್ದರೆ ಕೆಲವರು ತುಂಬಾ ಭಯಪಡುತ್ತಾರೆ. ಅದು ಅಪಶಕುನ, ಮುಂಬರುವ ಸಮಸ್ಯೆಗಳ ಸೂಚನೆ ಎಂದು ಭಾವಿಸುತ್ತಾರೆ. ಆದರೆ ಇನ್ನು ಮುಂದೆ ಹಾಗೇ ಅಂದು ಕೊಳ್ಳಬೇಡಿ. ಯಾಕೆಂದರೆ ಒಡೆದ ತೆಂಗಿನಕಾಯಿ ಹಾಳಾಗಿದ್ದರೆ ಇದನ್ನು ಶುಭ ಸಂಕೇತ ಎನ್ನಲಾಗುತ್ತದೆ. ದೇವರಿಗೆ ನೀವು ಅರ್ಪಣೆ