ಬೆಂಗಳೂರು : ನಾವು ಎಷ್ಟೇ ಸಂಪಾದನೆ ಮಾಡುತ್ತಾ ಇದ್ದರು ಅದು ನೀರಿನಂತೆ ಖರ್ಚಾಗುತ್ತಾ ಏನು ಉಳಿಯದಿಲ್ಲದಿದ್ದರೆ ಜೀವನದಲ್ಲಿ ಜಿಗುಪ್ಸೆ ಹುಟ್ಟಿಕೊಳ್ಳುವುದು.ಸಹಜ. ಆದರೆ ಈ ದುಡ್ಡು ಈ ರೀತಿ ಖರ್ಚಾಗಲು ನಾವು ಮಾಡುವ ತಪ್ಪುಗಳು ಕಾರಣವಾಗಿವೆ.