ಬೆಂಗಳೂರು : ಲಕ್ಷ್ಮೀದೇವಿ ಚಂಚಲೆ. ಆದಕಾರಣ ಮನೆಯಲ್ಲಿ ನಿಂತಿರುವ ಲಕ್ಷ್ಮೀದೇವಿ ಫೋಟೊ ಇಟ್ಟರೆ ಆಕೆ ಆ ಮನೆಯಲ್ಲಿ ಸ್ಥಿರವಾಗಿ ನಿಲ್ಲದೆ ಹೊರಟುಹೋಗುತ್ತಾಳೆ ಎಂಬ ನಂಬಿಕೆ ಇದೆ. ಈ ನಂಬಿಕೆ ಸರಿಯೇ? ತಪ್ಪೆ? ಎಂಬ ಮಾಹಿತಿ ಇಲ್ಲಿದೆ ನೋಡಿ.