ಬೆಂಗಳೂರು : ಹಣ, ಬಟ್ಟೆಗಳನ್ನು ಇಡಲು ಬೀರುಗಳನ್ನು ಬಳಸುತ್ತಾರೆ. ಹೆಚ್ಚಾಗಿ ಬೀರುಗಳಲ್ಲಿ ಕನ್ನಡಿಯನ್ನು ಫಿಕ್ಸ್ ಮಾಡಲಾಗುತ್ತದೆ. ಆದರೆ ವಾಸ್ತು ಪ್ರಕಾರ ಇದು ಶುಭವೇ? ಅಶುಭವೇ? ಎಂಬುದನ್ನು ತಿಳಿದುಕೊಳ್ಳಿ. ವಾಸ್ತು ಪ್ರಕಾರ ಈ ಬೀರುಗಳು ಉತ್ತಮವಲ್ಲ. ಯಾಕೆಂದರೆ ಬೀರುಗಳನ್ನು ಇಡಲು ದಕ್ಷಿಣ ಅಥವಾ ಪಶ್ಚಿಮ ದಿಕ್ಕು ಉತ್ತಮ. ಹಾಗೇ ಪೂರ್ವ ಅಥವಾ ಉತ್ತರ ದಿಕ್ಕನ್ನು ಕನ್ನಡಿ ಹಾಕಲು ಉತ್ತಮವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ ಕನ್ನಡಿ ಹೊಂದಿರುವ ಬೀರುಗಳನ್ನು ಬಳಸುವುದು ಒಳ್ಳೆಯದಲ್ಲ ಎನ್ನಲಾಗುತ್ತದೆ. ಇದು