ಬೆಂಗಳೂರು : ಅಕ್ಷಯ ತೃತೀಯವನ್ನು ಚಿನ್ನ ಖರೀದಿಸಲು ಉತ್ತಮ ದಿನವೆಂದು ಹಿಂದೂ ಧರ್ಮದಲ್ಲಿ ಭಾವಿಸಲಾಗಿದೆ. ಪ್ರತಿವರ್ಷ ವೈಶಾಖ್ ಶುಕ್ಲ ತೃತೀಯ ದಿನದಂದು ಆಚರಿಸಲಾಗುತ್ತದೆ. ಈ ದಿನದಂದು ಇಂತಹ ಕೆಲಸಗಳನ್ನು ಮಾಡಿದರೆ ಮನೆಯಲ್ಲಿ ಸಂತೋಷ, ಸಮೃದ್ಧಿ ನೆಲೆಸಿರುತ್ತದೆ.