ಬೆಂಗಳೂರು : ಮನೆಯಲ್ಲಿ ಪೀಠೋಪಕರಣಗಳನ್ನು ಜೋಡಿಸುತ್ತಾರೆ. ಆದರೆ ಈ ಪೀಠೋಪಕರಣಗಳನ್ನು ವಾಸ್ತು ಪ್ರಕಾರ ಜೋಡಿಸಿದರೆ ತುಂಬಾ ಒಳ್ಳೆಯದು. ಹಾಗಾಗಿ ಪೀಠೋಪಕರಣಗಳನ್ನು ವಾಸ್ತು ಪ್ರಕಾರ ಹೇಗೆ ಜೋಡಿಸಬೇಕು ಎಂಬುದನ್ನು ತಿಳಿದುಕೊಳ್ಳಿ.