ಬೆಂಗಳೂರು : ಕೆಲವರು ಮನೆಯಲ್ಲಿ ಪ್ರಾಣಿ ಪಕ್ಷಿಗಳನ್ನು ಸಾಕುತ್ತಾರೆ. ಹಿಂದಿನ ಕಾಲದಿಂದಲೂ ಈ ಪದ್ಧತಿ ರೂಢಿಯಲ್ಲಿತ್ತು. ಆದರೆ ಶಾಶ್ತ್ರಗಳ ಪ್ರಕಾರ ಕೆಲವು ಪ್ರಾಣಿ ಪಕ್ಷಿಗಳನ್ನು ಸಾಕುವುದರಿಂದ ಮನೆಗೆ ಶುಭವಾದರೆ ಇನ್ನು ಕೆಲವು ಅಶುಭಕ್ಕೆ ಕಾರಮನವಾಗುತ್ತವೆ. ಬಹುತೇಕರ ಮನೆಯಲ್ಲಿ ನಾಯಿ ಸಾಕುತ್ತಾರೆ. ನಾಯಿಯನ್ನು ಹಿಂದೂ ಧರ್ಮದಲ್ಲಿ ದೇವರಿಗೆ ಹೋಲಿಸಲಾಗಿದೆ. ನಾಯಿಯನ್ನು ಪ್ರಾಮಾಣಿಕತೆಗೂ ಹೋಲಿಸಲಾಗುತ್ತದೆ. ಶಾಸ್ತ್ರದ ಪ್ರಕಾರ ಕಪ್ಪು ಬಣ್ಣದ ನಾಯಿ ಧನವೃದ್ಧಿಗೆ ಕಾರಣವಾಗುತ್ತದೆಯಂತೆ.ಹಾಗೇ ಅನೇಕರ ಮನೆಯಲ್ಲಿ ಬೆಕ್ಕನ್ನು ಸಾಕುತ್ತಾರೆ. ಆದ್ರೆ ಪುರಾಣಗಳ