ಬೆಂಗಳೂರು : ಮನುಷ್ಯನಾದ ಮೇಲೆ ಒಂದಲ್ಲ ಒಂದು ಸಮಸ್ಯೆ ಎದುರಿಸುತ್ತಿರುತ್ತಾರೆ. ಅದರಲ್ಲೂ ಹೆಚ್ಚಿನವರು ಅನುಭವಿಸುವ ಸಮಸ್ಯೆ ಎಂದರೆ ಹಣದ ಸಮಸ್ಯೆ. ಈ ಸಮಸ್ಯೆ ದೂರವಾಗಬೇಕೆಂದರೆ ಅದಕ್ಕೆ ಲಕ್ಷ್ಮೀ ದೇವಿಯ ಅನುಗ್ರಹ ದೊರಕಬೇಕು. ಅದಕ್ಕಾಗಿ ಹೀಗೆ ಮಾಡಿ. ಶುಕ್ರವಾರ ಹಾಗೂ ಸಪ್ತಮಿ ತಿಥಿಯಲ್ಲಿ ಸೂರ್ಯೋದಯಕ್ಕೂ ಮೊದಲು ಎದ್ದು ನೀರಿಗೆ ಅರಿಶಿನ ಹಾಕಿ ತಲೆಸ್ನಾನ ಮಾಡಿ, ನಂತರ ದೇವರ ಕೋಣೆಯನ್ನು ಸ್ವಚ್ಚ ಮಾಡಿ ದೇವರಿಗೆ ಪೂಜೆ ಮಾಡಬೇಕು. 3 ಅರಶಿನ ಕೊಂಬನ್ನು ತೆಗೆದುಕೊಂಡು