ಬೆಂಗಳೂರು : ಸಾಮಾನ್ಯವಾಗಿ ಕೆಲವರಿಗೆ ಅದೃಷ್ಟವಿರುತ್ತದೆ ಎಂದೂ, ಒಳ್ಳೆಯ ಧನವಂತರಾಗುತ್ತಾರೆ ಎಂದೂ, ಒಳ್ಳೆಯ ಭವಿಷ್ಯತ್ ಇರುತ್ತದೆ ಎಂದು ಕೆಲವರು ನಂಬುತ್ತಾರೆ. ಇನ್ನು ಕೆಲವರು ಕಷ್ಟಪಟ್ಟು ಕೆಲಸ ಮಾಡಿದರೆ ನಾವು ಶ್ರೀಮಂತರಾಗುತ್ತವೆ ಎಂದೂ, ಅದೃಷ್ಟವಂತರಾಗುತ್ತವೆ ಎಂದು ಹೇಳುತ್ತಾರೆ. ಆದರೆ ಕೆಲವು ಸಂಕೇತಗಳು ನಿಮ್ಮಲ್ಲಿ ಕಾಣಿಸಿದರೂ, ನಿಮಗೆ ಎದುರಾದರೂ, ನೀವು ಅದೃಷ್ಟವಂತರಾಗುತ್ತೀರಾ ಎಂದು ವಿವಿಧ ಶಾಸ್ತ್ರಗಳಲ್ಲಿ ಹೇಳಲಾಗಿದೆ. ಆ ಸಂಕೇತಗಳು ಯಾವುದು ಎಂಬುದು ಇಲ್ಲಿದೆ ನೋಡಿ.