ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ. ಇಂದು - ಶನಿವಾರ, ತಿಥಿ-ಚತುರ್ದಶಿ, ನಕ್ಷತ್ರ-ಸ್ವಾತಿ, ಕರಣ-ಶಕುನಿ, ಪಕ್ಷ-ಕೃಷ್ಣ, ಯೋಗ-ಆಯುಷ್ಮಾನ್. ರಾಹುಕಾಲ –9.24ರಿಂದ 10.44 ವರೆಗೆ ಗುಳಿಗಕಾಲ- 6.43 ರಿಂದ 8.03ರವರೆಗೆ ಯಮಗಂಡ ಕಾಲ- 1.26 ರಿಂದ 2.46 ರವರೆಗೆ ಇಂದು ಸೂರ್ಯದಯ- ಬೆಳಿಗ್ಗೆ 6.43,