ದಿನ ಪಂಚಾಂಗ ಹೀಗಿದೆ!

ಬೆಂಗಳೂರು| pavithra| Last Modified ಗುರುವಾರ, 26 ನವೆಂಬರ್ 2020 (05:36 IST)
ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.

ಇಂದು - ಗುರುವಾರ, ತಿಥಿ-ದ್ವಾದಶಿ, ನಕ್ಷತ್ರ-ರೇವತಿ, ಕರಣ-ಭವ, ಪಕ್ಷ-ಶುಕ್ಲ, ಯೋಗ- ಸಿದ್ದಿ
ರಾಹು– ಮಧ್ಯಾಹ್ನ 1.27ರಿಂದ  2.46 ವರೆಗೆ                                                                                   ಗುಳಿಗಕಾಲ- ಬೆಳಗ್ಗೆ ಬೆಳಿಗ್ಗೆ 9.30ರಿಂದ 10.49ರವರೆಗೆ ಯಮಗಂಡ ಕಾಲ- ಬೆಳಿಗ್ಗೆ 6.52 ರಿಂದ 8.11ರವರೆಗೆ                   
ಇಂದು ಸೂರ್ಯದಯ- ಬೆಳಿಗ್ಗೆ 6.52,  ಸಂಜೆ ಸೂರ್ಯಾಸ್ತ-5.24                                                                 ಚಂದ್ರೋದಯ- 3.13 ಚಂದ್ರಾಸ್ತ-3.57



ಇದರಲ್ಲಿ ಇನ್ನಷ್ಟು ಓದಿ :