ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ. ಇಂದು - ಶುಕ್ರವಾರ, ತಿಥಿ-ದ್ವಾದಶಿ, ನಕ್ಷತ್ರ-ಅಶ್ವಿನಿ, ಕರಣ-ಬಾಳವ, ಪಕ್ಷ-ಶುಕ್ಲ, ಯೋಗ- ವ್ಯತಾಪತಾ ರಾಹುಕಾಲ – ಮಧ್ಯಾಹ್ನ 10.50ರಿಂದ 12.08 ವರೆಗೆ ಗುಳಿಗಕಾಲ- ಬೆಳಗ್ಗೆ ಬೆಳಿಗ್ಗೆ 8.12ರಿಂದ 9.31ರವರೆಗೆ ಯಮಗಂಡ ಕಾಲ- ಸಂಜೆ 2.26 ರಿಂದ 4.05ರವರೆಗೆ