ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ. ಇಂದು - ಸೋಮವಾರ, ತಿಥಿ-ಹುಣ್ಣಿಮೆ, ನಕ್ಷತ್ರ-ರೋಹಿಣಿ, ಕರಣ-ಭವ, ಪಕ್ಷ-ಶುಕ್ಲ, ಯೋಗ- ಶಿವ ರಾಹುಕಾಲ – ಬೆಳಗ್ಗೆ 8.14ರಿಂದ 9.32 ವರೆಗೆ ಗುಳಿಗಕಾಲ- ಸಂಜೆ 1.28ರಿಂದ 2.46ರವರೆಗೆ ಯಮಗಂಡ ಕಾಲ- ಮಧ್ಯಾಹ್ನ 10.51 ರಿಂದ 12.09ರವರೆಗೆ ಇಂದು ಸೂರ್ಯದಯ-